ಅಗ್ನಿಸಾಕ್ಷಿ ಧಾರಾವಾಹಿಯ ವಿಜಯ್ ಸೂರ್ಯ ಈಗ ಒಂದು ಷೋನ ಹೋಸ್ಟ್ | Filmibeat Kannada
2017-10-23
552
ಕಲರ್ಸ್ ಕನ್ನಡ ವಾಹಿನಿಯ 'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಜನಪ್ರಿಯತೆ ಗಳಿಸಿರುವ ವಿಜಯ್ ಸೂರ್ಯ ಇದೀಗ ನಿರೂಪಕರಾಗಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಪ್ರಸಾರ ಆಗುವ ಹೊಚ್ಚ ಹೊಸ ಶೋ 'ಕಾಮಿಡಿ ಟಾಕೀಸ್'ಗೆ ವಿಜಯ್ ಸೂರ್ಯ ಹೋಸ್ಟ್ ಆಗಿದ್ದಾರೆ.